ಶರೀರ ರಷ್ಯನ್ ಹೃದಯ ಹಿಂದುಸ್ಥಾನಿ

`ಹಣ ನಗದೀಕರಿಸುವುದಕ್ಕೆ ಮಿತಿ ಹೇರಿದ ಭಾರತ ಸರ್ಕಾರದ ನಿರ್ಧಾರದಿಂದಾಗಿ ಒಂದೊಳ್ಳೆ ರೆಸ್ಟೋರೆಂಟ್‍ನಿಂದ ರಾತ್ರಿ ಊಟ ತರಿಸುವುದಕ್ಕೂ ಆಗದ ಸ್ಥಿತಿ ನಿರ್ಮಾಣವಾಗಿದೆ’ ಎಂದು ರಷ್ಯನ್ ರಾಯಭಾರಿ ಟೀಕಿಸಿದ ಸುದ್ದಿಯೊಂದು ಕಳೆದ ಡಿಸೆಂಬರ್ 6ರಂದು ಸುದ್ದಿಮಾಧ್ಯಮಗಳಲ್ಲಿ ಗಮನಸೆಳೆದಿದ್ದು ನಿಮಗೆ ನೆನಪಿರಬಹುದು. ಅವರು ಬೇರಾರೂ ಅಲ್ಲ,...

Read More

ನವೋದ್ಯಮಗಳ ಬೆಳೆ !

ಭಾರತದ ಬಹುಪಾಲು ಜನ ಕೃಷಿಯನ್ನೇ ಆದಾಯ ಮೂಲವನ್ನಾಗಿ ನೆಚ್ಚಿಕೊಂಡಿದ್ದಾರೆ. ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಕೃಷಿ ಕ್ಷೇತ್ರದಲ್ಲೂ ಬದಲಾವಣೆಗಳಾಗುತ್ತಿವೆ. ವ್ಯವಸ್ಥಿತವಾಗಿ ಕೃಷಿ ಮತ್ತು ಕೃಷಿ ಉತ್ಪನ್ನಗಳ ವಾಣಿಜ್ಯ ವಹಿವಾಟು ನಡೆಯದಿರುವ ಕಾರಣ ಕೃಷಿಕರು ಸಂಕಷ್ಟಕ್ಕೆ ಒಳಗಾಗುತ್ತಿರುವುದು ಸರ್ವವೇದ್ಯ. ಇದೀಗ ನವೋದ್ಯಮಿಗಳು ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು...

Read More

ಸುಧಾರಕನೋ ಸೇನಾನಿಯೋ

‘ಬಲಿಷ್ಠ ಬಾರತ ಎನ್ನುವುದು ಜಪಾನ್​ನ ಪ್ರಮುಖ ಹಿತಾಸಕ್ತಿಗಳಲ್ಲೊಂದು. ಅದೇ ರೀತಿ ಬಲಿಷ್ಠ ಜಪಾನ್ ಎಂಬುದು ಕೂಡ ಭಾರತದ ಪ್ರಮುಖ ಹಿತಾಸಕ್ತಿಗಳಲ್ಲೊಂದು ಎಂಬುದು ನನ್ನ ಬಲವಾದ ನಂಬಿಕೆ. ಭಾರತದ ಅಭಿವೃದ್ಧಿಯಲ್ಲಿ ಜಪಾನ್ ಕೊಡುಗೆ ಬಹಳಷ್ಟಿದ್ದರೂ, ಭಾರತದಿಂದ ಜಪಾನ್ ಕಲಿಯುವುದು ಬಹಳಷ್ಟಿದೆ’ ಈ ರೀತಿ...

Read More

ಭ್ರಷ್ಟ ರಾಷ್ಟ್ರ ಭಾರತವೇ ಅಥವಾ ಜನ ಭ್ರಷ್ಟರೇ ?

ಕಾಮನ್‌ವೆಲ್ತ್ ಕ್ರೀಡಾಕೂಟದಿಂದ ಭಾರತಕ್ಕೇನು ಸಿಕ್ತು ?  ಸುರೇಶ್ ಕಲ್ಮಾಡಿ ಮತ್ತು ಸಂಗಡಿಗರು ನಡೆಸಿದ ಬಹುದೊಡ್ಡ ಕ್ರೀಡಾಕೂಟ ಯಶಸ್ವಿಯಾದ ಕೀರ್ತಿ ಸಿಕ್ತಾ ? ಅಥವಾ ಕೋಟ್ಯಂತರ ರೂಪಾಯಿ ಆದಾಯ ಬಂತಾ ? ಉಹೂಂ ಅದ್ಯಾವುದೂ ಅಲ್ಲ..  ಮತ್ತೇನು ಅಂದ್ರೆ, ಟ್ರಾನ್ಸ್‌ ಪರೆನ್ಸಿ ಇಂಟರ್‌...

Read More