ಕಂಬನಿ ನೀನಾದೆ ಮಗಳೆ

*ಛೀ ನಾಚಿಕೆಗೇಡು ಬಿಬಿಸಿ *ಪ್ರಚಾರಕ್ಕಾಗಿ ಅಗ್ಗದ ಚೌಕಾಸಿ ಬ್ರಿಟಿಷ್ ಬ್ರಾಡ್‍ಕಾಸ್ಟಿಂಗ್ ಕಾರ್ಪೋರೇಷನ್ (ಬಿಬಿಸಿ) ಉದ್ಯೋಗಿ ಲೆಸ್ಲಿ ಉಡ್ವಿನ್ ಎಂಬ ಮಹಿಳೆ ದೆಹಲಿಯ ಅತ್ಯಾಚಾರ ಪ್ರಕರಣದ ಎಳೆ ಇಟ್ಟುಕೊಂಡು ಸಿದ್ಧಪಡಿಸಿದ `ಇಂಡಿಯಾಸ್ ಡಾಟರ್’ ಎಂಬ 60 ನಿಮಿಷದ ಸಾಕ್ಷ್ಯಚಿತ್ರ ಈಗ ವಿವಾದದ ಕೇಂದ್ರಬಿಂದು....

Read More