ಕೆನಡಾದ ರಕ್ಷಣೆಗೆ ಸೇನಾನಿಯ ಸಾರಥ್ಯ

ಯಾವುದೇ ದೇಶದ ಆಡಳಿತ ಗಮನಿಸಿದರೆ, ಜನರಿಂದ ಚುನಾಯಿತರಾಗಿ ಅಧಿಕಾರ ಚುಕ್ಕಾಣಿ ಹಿಡಿದ ರಾಜಕಾರಣಿಗಳೇ ರಕ್ಷಣಾ ಸಚಿವರಾಗಿರುತ್ತಾರೆ. ಆದರೆ, ಸಮರ ಸೇನಾನಿಯೊಬ್ಬನಿಗೆ ರಕ್ಷಣಾ ಸಚಿವ ಸ್ಥಾನ ಸಿಗುವುದು ವಿರಳ. ಜಾಗತಿಕ ವಿದ್ಯಮಾನಗಳನ್ನು ಗಮನಿಸಿದರೆ, ಬೇರೆ ದೇಶದವರು ಇಂತಹ ಆಯಕಟ್ಟಿನ ಹುದ್ದೆ ಅಲಂಕರಿಸುವುದು ಇನ್ನೂ...

Read More