ನೆನಪುಗಳ ಬುತ್ತಿ ಕೊಟ್ಟು ಹೋದ ಪೈಮಾಮ್..

“ಉಮೇಶ್ ಸರ್.. ವಾರದ ಪತ್ರದ ಬಹುಮಾನ ವಿಜೇತರ ಪುಸ್ತಕ ಬಂದಿಲ್ಲ.. ವಿಳಾಸ ಕೊಡಿ, ಅಭಿನಂದನಾ ಪತ್ರಕ್ಕೆ ಸಹಿ ಹಾಕಿಸಿಡುತ್ತೇನೆ. ಪುಸ್ತಕ ಬಂದ ಕೂಡಲೇ ಕೊರಿಯರ್‍ನಲ್ಲಿ ಕಳುಹಿಸಿಬಿಡುತ್ತೇನೆ…’’ ಎಂದು ಮಂಗಳವಾರ(ನ.3) ಸಂಜೆ ಮನೆಗೆ ಹೋಗುವುದಕ್ಕಿಂತ ಮೊದಲು ಹೇಳಿದ್ದರು ಪ್ರೀತಿಯ ಪೈಮಾಮ್. ಬುಧವಾರ ಮಧ್ಯಾಹ್ನ...

Read More