ಕುತೂಹಲ ಮೂಡಿಸಿದ ‘ಚಾಣಕ್ಯ’ ನಡೆ

 ಆಮ್ ಆದ್ಮಿ ಪಕ್ಷ (ಎಎಪಿ)ದ ರಾಜಕೀಯ ವ್ಯವಹಾರಗಳ ಸಮಿತಿ (ಪಿಎಸಿ)ಯಿಂದ ವಜಾಗೊಳಿಸಲ್ಪಟ್ಟ ಯೋಗೇಂದ್ರ ಯಾದವ್, ಕಳೆದ ವಾರ ಸಾರ್ವಜನಿಕ ವಲಯದಲ್ಲಿ ಭಾರಿ ಸುದ್ದಿಯಲ್ಲಿದ್ದ ವ್ಯಕ್ತಿ. ಪಕ್ಷದ `ಚಾಣಕ್ಯ’ ಎಂದೇ ಗುರುತಿಸಿಕೊಂಡಿರುವ ಅವರು, ತಾವೇ ಸೃಷ್ಟಿಸಿಕೊಂಡ ಚಕ್ರವ್ಯೂಹದೊಳಗೆ ಸಿಲುಕಿಕೊಂಡಿದ್ದಾರೆ. ಪಕ್ಷದೊಳಗಿನ ಭಿನ್ನಮತ, ಅಸಮಾಧಾನಕ್ಕೂ...

Read More