ಪೋರ್ಚುಗಲ್​ನ ‘ಗಾಂಧಿ’

ಗೋವಾದ ರಾಜಧಾನಿ ಪಣಜಿಯಿಂದ ಮೂವತ್ತೊಂದು ಕಿ.ಮೀ. ದೂರದ ಮಡಗಾಂವ್​ನ ರುವಾ ಅಬಾಡೆ ಫರಿಯಾದಲ್ಲಿರುವ ಶತಮಾನದಷ್ಟು ಹಳೆಯದಾದ ಮನೆಯ ಸದಸ್ಯರು ಗುರುವಾರ (ನ.26) ಭಾರಿ ಸಂಭ್ರಮ, ಸಡಗರದಿಂದಿದ್ದರು. ಪೋರ್ಚುಗಲ್​ನ ನೂತನ ಪ್ರಧಾನಮಂತ್ರಿಯಾಗಿ ಅಂಟೋನಿಯೋ ಲೂಯಿಸ್ ಸಂತೋಸ್ ಡ ಕೋಸ್ಟಾ ಅಧಿಕಾರ ಸ್ವೀಕರಿಸಿದ ದಿನ...

Read More